- Advertisement -
![]()
- Advertisement -
ನ್ಯೂಸ್ ಡೆಸ್ಕ್: ವೃದ್ಧನನ್ನು ಮದುವೆಯಾಗುವ ಮೂಲಕ 21 ವರ್ಷದ ಯುವಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾನೆ.
ಕ್ರಿಸ್ಟೋಫರ್ ಅಮೆಟೋ ಮತ್ತು ಜಾನ್ ಈ ರೀತಿ ಮದುವೆಯಾದ ಜೋಡಿ. ಡೇಟಿಂಗ್ ಆಪ್ ಮೂಲಕ ಇವರಿಬ್ಬರು ಪರಿಚಯ ಮಾಡಿಕೊಂಡಿದ್ದು ಬಳಿಕ ಇಬ್ಬರ ನಡುವೆ ಪ್ರೀತಿ ಮೂಡಿ ಇಬ್ಬರೂ ವಿವಾಹವಾಗಿದ್ದಾರೆ.
ಜೋಡಿ ಒಟ್ಟಿಗೆ ಸಮಯ ಕಳೆಯುವುದಕ್ಕೆ ಹೊರಗಡೆ ಸುತ್ತಾಡುವುದು.ಪದೇ ಪದೇ ಭೇಟಿಯಾಗುವುದು ಮಾಡುತ್ತಿದ್ದರು.ಜನ ಇವರನ್ನು ಅಜ್ಜ-ಮೊಮ್ಮಗ ಎಂದು ಕರೆಯುತ್ತಿದ್ದರು. ಆದರೆ ಬಳಿಕ ಇಬ್ಬರು ವಿವಾಹವಾಗಿದ್ದಾರೆ.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಇವರು ಯಾವುದೇ ವಿಡಿಯೋ,ಫೋಟೋ ಪೋಸ್ಟ್ ಮಾಡಿದಾಗೆಲ್ಲ ನೆಟ್ಟಿಗರು ಇವರನ್ನು ಕಾಲೆಳೆಯುವುದು ಕಾಮನ್ ಆಗಿದೆ.
- Advertisement -


