Monday, June 15, 2026
Homeಕರಾವಳಿಸುಳ್ಯ; ಎಲಿಮಲೆಯಲ್ಲಿ ಪಿಕಪ್  ಮತ್ತು ಬೈಕ್ ಮಧ್ಯೆ ಅಪಘಾತ

ಸುಳ್ಯ; ಎಲಿಮಲೆಯಲ್ಲಿ ಪಿಕಪ್  ಮತ್ತು ಬೈಕ್ ಮಧ್ಯೆ ಅಪಘಾತ

- Advertisement -
- Advertisement -

ಸುಳ್ಯ:  ಪಿಕಪ್  ಮತ್ತು ಬೈಕ್ ಮಧ್ಯೆ ಅಪಘಾತ ಬೈಕ್ ಸವಾರ ಗಾಯಗೊಂಡ ಘಟನೆ ಗುತ್ತಿಗಾರು ಸಮೀಪದ  ಎಲಿಮಲೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಎಲಿಮಲೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಎಲಿಮಲೆಯಲ್ಲಿ ಪರಂಪದ ಸ್ಟೋರ್ ಕಡೆಯಿಂದ ರಸ್ತೆಯ ಕಡೆಗೆ ಬರುತ್ತಿದ್ದ ಪಿಕಪ್ ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!