Friday, May 17, 2024
Homeಕರಾವಳಿಪುತ್ತೂರು; ಮಾಡಾವಿನಲ್ಲಿ ಹೃದಯಾಘಾತದಿಂದ ಯುವಕ ನಿಧನ

ಪುತ್ತೂರು; ಮಾಡಾವಿನಲ್ಲಿ ಹೃದಯಾಘಾತದಿಂದ ಯುವಕ ನಿಧನ

spot_img
- Advertisement -
- Advertisement -

ಪುತ್ತೂರು; ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಮಾಡಾವಿನ ಕಟ್ಟತ್ತಾರಿನಲ್ಲಿ‌ ನಡೆದಿದೆ.

ಕಟ್ಟತ್ತಾರು ನಿವಾಸಿ ಶಬೀರ್ (25)ಮೃತ ಯುವಕ. ದಿಢೀರ್ ಎದೆನೋವು ಕಾಣಿಸಿಕೊಂಡಿದ್ದರಿಂದ ಶಬೀರ್ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಶಬೀರ್, ಹಲವು ಆರೋಗ್ಯ ಕ್ಯಾಂಪ್ ಗಳಲ್ಲಿ ಸಕ್ರಿಯರಾಗಿದ್ದರು.‌ಇದೀಗ ಅವರ ನಿಧನದಿಂದ ಕಟ್ಟತ್ತಾರು ಪರಿಸರದಲ್ಲಿ ಮೌನ ಆವರಿಸಿದೆ. ಶಬೀರ್ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!