Wednesday, July 29, 2026
Homeಕರಾವಳಿಮಂಗಳೂರುಓಮಾನ್ ನಲ್ಲಿ ಉದ್ಯೋಗದಲ್ಲಿದ್ದ ಮೂಡಬಿದರೆಯ ಯುವಕ ಅಪಘಾತಕ್ಕೆ ಬಲಿ

ಓಮಾನ್ ನಲ್ಲಿ ಉದ್ಯೋಗದಲ್ಲಿದ್ದ ಮೂಡಬಿದರೆಯ ಯುವಕ ಅಪಘಾತಕ್ಕೆ ಬಲಿ

- Advertisement -
- Advertisement -

ಮೂಡಬಿದಿರೆ: ಓಮಾನ್ ನಲ್ಲಿ ಉದ್ಯೋಗದಲ್ಲಿದ್ದ ಮೂಡಬಿದರೆಯ ಯುವಕ ಅಪಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಸಾಣೂರು ಮೂಲಗುತ್ತು ಮನೆಯ ರಾಜವರ್ಮ ಜೈನ್‌ (33) ಮೃತರು. ಅವರು ಒಮಾನ್‌ನಲ್ಲಿ ಜು.27 ರ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ರಾಜವರ್ಮ ಅವರು ಅಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಕಂಪನಿಯ ವಾಹನವನ್ನು ಇನ್ನೋರ್ವ ಸಿಬ್ಬಂದಿ ರಿವರ್ಸ್‌ ತೆಗೆಯುವ ಸಂದರ್ಭದಲ್ಲಿ ವಾಹನದಡಿಗೆ ಬಿದ್ದು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!