Saturday, June 6, 2026
Homeಕರಾವಳಿಕಾರ್ಕಳದಲ್ಲಿ ನಾಡಕೋವಿಯಿಂದ ಗುಂಡಿಕ್ಕಿಕೊಂಡು ಯುವಕ ಆತ್ಮಹತ್ಯೆ

ಕಾರ್ಕಳದಲ್ಲಿ ನಾಡಕೋವಿಯಿಂದ ಗುಂಡಿಕ್ಕಿಕೊಂಡು ಯುವಕ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ನಾಡ ಕೋವಿಯಿಂದ ಗುಂಡಿಕ್ಕಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ನಡೆದಿದೆ.

ವಿಶಾಖ್ ಪೂಜಾರಿ (30)ಆತ್ಮಹತ್ಯೆ ಮಾಡಿಕೊಂಡ ಯುವಕ.  ಇಲ್ಲೇ ಹೊರಗಡೆ ಹೋಗಿ ಬರುತ್ತೇನೆಂದು ಹೇಳಿ ಮನೆಯದ ಹೋದ ವಿಶಾಖ್ ಬಳಿಕ  ನಾಪತ್ತೆಯಾಗಿದ್ದರು.

ಬಳಿಕ ಹುಡುಕಾಡಿದಾಗ ಮನೆಯ ತೋಟದಲ್ಲಿ ನೋಡ ಕೋವಿಯಿಂದ ಗುಂಡಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!