Saturday, June 27, 2026
Homeಕರಾವಳಿಸುಳ್ಯ; ಐರ್ವನಾಡಿನಲ್ಲಿ ಯುವಕ ನೇಣಿಗೆ ಶರಣು

ಸುಳ್ಯ; ಐರ್ವನಾಡಿನಲ್ಲಿ ಯುವಕ ನೇಣಿಗೆ ಶರಣು

- Advertisement -
- Advertisement -

ಸುಳ್ಯ; ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಐರ್ವನಾಡಿನಲ್ಲಿ ನಡೆದಿದೆ. ದೀಪಕ್ (25 ವರ್ಷ) ಆತ್ಮಹತ್ಯೆಗೆ ಶರಣಾದ ಯುವಕ. 

ದೀಪಕ್  ಕಳೆದ ಕೆಲವು ವರ್ಷಗಳಿಂದ ಸುಳ್ಯದ ಖಾಸಗಿ ಶೋ ರೂಂ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತನ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!