Thursday, June 4, 2026
Homeಇತರರೆಖ್ಯಾದಲ್ಲಿ ನೇಣಿಗೆ ಶರಣಾದ 25ರ ಯುವಕ

ರೆಖ್ಯಾದಲ್ಲಿ ನೇಣಿಗೆ ಶರಣಾದ 25ರ ಯುವಕ

- Advertisement -
- Advertisement -

ರೆಖ್ಯಾ: ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಕುರುಡೇಲು ಮನೆಯ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುರುಡೇಲು ಅಣ್ಣಿ ಗೌಡರ ಪುತ್ರ ಸನತ್ ಮೃತ ಯುವಕ.

ತನ್ನ ಮನೆ ಸಮೀಪವಿರುವ ಮರವೊಂದಕ್ಕೆ ನೇಣು ಬಿಗಿದು ಸನತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಈತನ ಆತ್ಮಹತ್ಯೆಗೆ ಏನು ಕಾರಣ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಮನೆಯವರು ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!