Wednesday, July 15, 2026
Homeತಾಜಾ ಸುದ್ದಿಯುವತಿಯನ್ನು ಬಲವಾಗಿ ತಬ್ಬಿಕೊಂಡ ಯುವಕ: ಪಕ್ಕೆಲುಬುಗಳು ಮುರಿದು ಆಸ್ಪತ್ರೆ ಸೇರಿದ ಯುವತಿ

ಯುವತಿಯನ್ನು ಬಲವಾಗಿ ತಬ್ಬಿಕೊಂಡ ಯುವಕ: ಪಕ್ಕೆಲುಬುಗಳು ಮುರಿದು ಆಸ್ಪತ್ರೆ ಸೇರಿದ ಯುವತಿ

- Advertisement -
- Advertisement -

ನ್ಯೂಸ್ ಡೆಸ್ಕ್ ; ಪ್ರಿಯತಮನೊಬ್ಬ ಪ್ರೇಯಸಿಯನ್ನು ಬಲವಾಗಿ ಅಪ್ಪಿಕೊಂಡ ಪರಿಣಾಮ ಆಕೆಯ ಎದೆಯ ಪಕ್ಕೆಲುಬುಗಳು ಮುರಿದಿರುವ ಆಘಾತಕಾರಿ ಘಟನೆ ಬಗ್ಗೆ ಚೀನಾದಲ್ಲಿ ನಡೆದಿದೆ.

ಘಟನೆ ಬೆನ್ನಲ್ಲೇ ಯುವತಿ ತನ್ನ ಸಹೋದ್ಯೋಗಿ ಯುವಕನ ವಿರುದ್ಧ‌ ಕಾನೂನು ಹೋರಾಟ ಮಾಡುತ್ತಿದ್ದಾಳೆ. ಸಹೋದ್ಯೋಗಿಯು ತುಂಬಾ ಬಿಗಿಯಾಗಿ ತಬ್ಬಿಕೊಂಡಿದ್ದರಿಂದ ಆಕೆಯ ಎದೆಯ ಮೇಲಿನ ಮೂರು ಪಕ್ಕೆಲುಬುಗಳು ಮುರಿದು ಹೋಗಿವೆ.ಈ ಬಗ್ಗೆ ಮಹಿಳೆ ಯುಂಕ್ಸಿ ನ್ಯಾಯಾಲಯದ ಮೊರೆಯೋಗಿದ್ದು, ಅಪ್ಪುಗೆಯ ಕಾರಣದಿಂದಾಗಿ ಚಿಕಿತ್ಸೆಗಾಗಿ ಖರ್ಚು ಮಾಡಿದ ಹಣಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾಳೆ.

- Advertisement -

Latest News

error: Content is protected !!