Thursday, May 2, 2024
Homeತಾಜಾ ಸುದ್ದಿಅಮಿತಾಭ್​ ಬಚ್ಚನ್​​ ಬಳಿ ಇದೆ ಲೈಟಿಂಗ್ ಮಾಸ್ಕ್- ಇದಕ್ಕಿರುವಿ ವಿಶೇಷತೆ ತಿಳಿದ್ರೆ ನೀವು ಮೂಗಿನ ಮೇಲೆ...

ಅಮಿತಾಭ್​ ಬಚ್ಚನ್​​ ಬಳಿ ಇದೆ ಲೈಟಿಂಗ್ ಮಾಸ್ಕ್- ಇದಕ್ಕಿರುವಿ ವಿಶೇಷತೆ ತಿಳಿದ್ರೆ ನೀವು ಮೂಗಿನ ಮೇಲೆ ಬೆರಳಿಡ್ತೀರ!..

spot_img
- Advertisement -
- Advertisement -

ಮುಂಬೈ: ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್ ತೊಡುತ್ತಿರುವ ಮಾಸ್ಕ್ ಬಹಳ ವಿಶೇಷತೆಗಳಿಂದ ಕೂಡಿದೆ. ಇಟ್ಫ್ಟಿಚೆಗೆ ನಾವು ತೊಡುವ ಮಾಸ್ಕ್​​ನಿಂದಾಗಿ ನಮ್ಮ ಮುಖದ ಭಾವನೆಯನ್ನ ಹೊರಹಾಕೋದು ತುಂಬಾನೇ ಕಷ್ಟವಾಗಿದೆ. ಈ ಸಂಕಷ್ಟಕ್ಕೆ ​​ ಪರಿಹಾರವಾಗಿ
ಅಮಿತಾಬ್ ವಿಶೇಷವಾದ ಲೈಟಿಂಗ್​ ವ್ಯವಸ್ಥೆ ಹೊಂದಿರುವ ಮಾಸ್ಕ್ ಮೊರೆ ಹೋಗಿದ್ದಾರೆ. ಈ ಮಾಸ್ಕ್ ಭಾವನೆಗೆ ತಕ್ಕಂತೆ ಲೈಟಿಂಗ್​ ಕೂಡ ಬದಲಾಗುವ ವ್ಯವಸ್ಥೆ ಹೊಂದಿದೆ.

- Advertisement -
spot_img

Latest News

error: Content is protected !!