Wednesday, April 24, 2024
Homeಕ್ರೀಡೆಏಷ್ಯನ್ ಕ್ರಿಕೆಟ್ ನ ಪ್ರಮುಖ ಹುದ್ದೆಯನ್ನು ಅಲಂಕರಿಸಿದ ಅಮಿತ್ ಷಾರ ಪುತ್ರ

ಏಷ್ಯನ್ ಕ್ರಿಕೆಟ್ ನ ಪ್ರಮುಖ ಹುದ್ದೆಯನ್ನು ಅಲಂಕರಿಸಿದ ಅಮಿತ್ ಷಾರ ಪುತ್ರ

spot_img
- Advertisement -
- Advertisement -

ನವದೆಹಲಿ : ಬಿಸಿಸಿಐ ಕಾರ್ಯದರ್ಶಿ ಜಯ್ ಅಮಿತ್ ಶಾ ಇಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಈ ಬಗ್ಗೆ ಐಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲಾ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಿಮಗೆ ಧನ್ಯವಾದಗಳು, ನಿಮ್ಮ ನಾಯಕತ್ವದಲ್ಲಿ ಎಸಿಸಿಗೆ ಇನ್ನಷ್ಟು ಜಯ ಸಿಕ್ಕಲಿ, ಇಡೀ ಏಷ್ಯಾದ ಕ್ರಿಕೆಟಿಗರು ಸಂಸ್ಥೆಯ ಪ್ರಯೋಜನ ಪಡೆದುಕೊಳ್ಳುವಂತಾಗಲಿ’ ಎಂದು ಅರುಣ್ ಸಿಂಗ್ ಧುಮಾಲಾ ಶುಭಾಶಯ ಕೋರಿದ್ದಾರೆ.

32 ವಯಸ್ಸಿನ ಜಯ್ ಅಮಿತ್ ಶಾ ಈ ಸ್ಥಾನಕ್ಕೆ ಏರುವ ಮೊದಲು ಬಾಂಗ್ಲಾದೇಶ ಕ್ರಿಕೆಟ್ ನ ಮುಖ್ಯಸ್ಥ ನಜಮುಲ್ ಹಸನ್ ಪೆಪೋನ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷರಾಗಿದ್ದರು.

- Advertisement -
spot_img

Latest News

error: Content is protected !!