Thursday, May 2, 2024
Homeಕರಾವಳಿಶಾಕಿಂಗ್: ಯೆನಪೋಯ ಆಸ್ಪತ್ರೆಯ ನಾಲ್ವರು ನರ್ಸ್ ಗಳಿಗೆ ಕೊರೊನಾ ದೃಢ

ಶಾಕಿಂಗ್: ಯೆನಪೋಯ ಆಸ್ಪತ್ರೆಯ ನಾಲ್ವರು ನರ್ಸ್ ಗಳಿಗೆ ಕೊರೊನಾ ದೃಢ

spot_img
- Advertisement -
- Advertisement -

ಮಂಗಳೂರು: ನಗರದ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದಾಗಿರುವ ಯೆನಪೋಯ ಆಸ್ಪತ್ರೆಯ 4 ಮಂದಿ ನರ್ಸ್ ಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಕೊರೋನಾ ವಾರಿಯರ್ ಗಳಾದ ಅರೋಗ್ಯ ಸಹಾಯಕಿಗಳಿಗೆ ಕೊರೋನಾ ಸೋಂಕು ತಗಳುಲುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಾಮಾನ್ಯ ಜನರಲ್ಲಿ ಕೊರೋನಾ ಕುರಿತ ಭಯ ಇನ್ನಷ್ಟು ಹೆಚ್ಚಾಗಿರುವುದು ಸುಳ್ಳಲ್ಲ.

- Advertisement -
spot_img

Latest News

error: Content is protected !!