Friday, April 19, 2024
Homeಕೊಡಗುಒಂದೆಡೆ ಭೂಕಂಪನದ ಭೀತಿ ಮತ್ತೊಂದೆಡೆ ಗದ್ದೆ ತುಂಬಾ ಹಳದಿ ಕಪ್ಪೆಗಳ ಕಲರವ

ಒಂದೆಡೆ ಭೂಕಂಪನದ ಭೀತಿ ಮತ್ತೊಂದೆಡೆ ಗದ್ದೆ ತುಂಬಾ ಹಳದಿ ಕಪ್ಪೆಗಳ ಕಲರವ

spot_img
- Advertisement -
- Advertisement -

ಕೊಡಗು: ದಕ್ಷಿಣಕನ್ನಡ ಕೊಡಗು ಜಿಲ್ಲೆ ಗಡಿಭಾಗಗಳಲ್ಲಿ ಲಘು ಭೂಕಂಪನ ಭಯ ಕಾಡುತ್ತಿದ್ದರೆ ಮತ್ತೊಂದೆಡೆ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಹಳದಿ ಕಪ್ಪೆಗಳ ಕಲರವ ಜೋರಾಗಿದೆ.

ಇಲ್ಲಿನ ಗದ್ದೆಯೊಂದರಲ್ಲಿ ರಾಶಿ ರಾಶಿ ಕಪ್ಪೆಗಳು ಜೊತೆಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ. ಈ ಕಪ್ಪೆಗಳ ವಿಶೇಷತೆ ಏನು? ಎಲ್ಲಿಂದ ಬಂದವು ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಹಳದಿ ಕಪ್ಪೆಗಳು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿವೆ.

- Advertisement -
spot_img

Latest News

error: Content is protected !!