Tuesday, June 30, 2026
Homeಕರಾವಳಿಉಡುಪಿಉಡುಪಿ: ಶಾಲೆಯ ಆರಂಭ ಒಂದು ವಾರ ಮುಂದೂಡಿ: ಸಿಎಂಗೆ ಯಶ್‌ಪಾಲ್‌ ಸುವರ್ಣ ಮನವಿ

ಉಡುಪಿ: ಶಾಲೆಯ ಆರಂಭ ಒಂದು ವಾರ ಮುಂದೂಡಿ: ಸಿಎಂಗೆ ಯಶ್‌ಪಾಲ್‌ ಸುವರ್ಣ ಮನವಿ

- Advertisement -
- Advertisement -

ಉಡುಪಿ: ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಒಂದು ವಾರ ಶಾಲೆಯ ಆರಂಭ ಮುಂದೂಡುವಂತೆ ಶಾಸಕ ಯಶ್‌ಪಾಲ್‌ ಸುವರ್ಣ ಸಿಎಂಗೆ ಮನವಿ ಮಾಡಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಜನ ಪರದಾಡ್ತಾ ಇದ್ದಾರೆ. ರಾಜ್ಯಾದ್ಯಂತ ಮೇ.೨೯ ರಿಂದ ಶಾಲೆ ಆರಂಭವಾಗಲಿದೆ. ಆದ್ರೆ ಕರಾವಳಿ ಜಿಲ್ಲೆಯಲ್ಲಿ ನೀರಿಗೆ ಸಮಸ್ಯೆ ಇರುವುದರಿಂದ ಶಾಲೆ ಆರಂಭ ಒಂದು ವಾರ ಮುಂದೂಡಬೇಕೆಂದು ಯಶ್‌ಪಾಲ್‌ ಸುವರ್ಣ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!