Thursday, June 4, 2026
Homeಕರಾವಳಿಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಮಹಿಳಾ ಯಕ್ಷ ಸಂಭ್ರಮ 2025

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಮಹಿಳಾ ಯಕ್ಷ ಸಂಭ್ರಮ 2025

- Advertisement -
- Advertisement -

ಬೆಂಗಳೂರು; ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಮಹಿಳಾ ಯಕ್ಷ ಸಂಭ್ರಮ 2025 ಆಗಸ್ಟ್ 2 ಮತ್ತು 3 ಶನಿವಾರ ಭಾನುವಾರ ದಂದು ಬೆಳಗ್ಗಿನಿಂದ ಸಂಜೆಯವರೆಗೆ ರಾಮಕೃಷ್ಣ ಸಭಾಂಗಣ  ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇಲ್ಲಿ ನಡೆಯಲಿದೆ.

ರಾಜ್ಯದ ಪ್ರಸಿದ್ಧ ಮಹಿಳಾ ಯಕ್ಷಗಾನ ತಂಡದಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದ್ದು ತಾವು ದಯವಿಟ್ಟು ಆಗಮಿಸಿ ಈ ಕಾರ್ಯಕ್ರಮ ಯಶಸ್ಸುಗೊಳಿಸಲು ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು ಇದರ ಸದಸ್ಯರಾದ ದಯಾನಂದ ಪಿ ಬೆಳಾಲ್ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!