Tuesday, May 21, 2024
Homeಕರಾವಳಿಮಂಗಳೂರು: ಮಹಿಳೆ ಏಕಾಏಕಿ ನಾಪತ್ತೆ !

ಮಂಗಳೂರು: ಮಹಿಳೆ ಏಕಾಏಕಿ ನಾಪತ್ತೆ !

spot_img
- Advertisement -
- Advertisement -

ಮಂಗಳೂರು : ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಮಹಿಳೆಯೊಬ್ಬರು ರಾತ್ರಿ ಏಕಾಏಕಿ ನಾಪತ್ತೆಯಾದ ಘಟನೆ ನಗರದ ಬಜಪೆ ಎಂಬಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಮುಮ್ತಾಝ್ ( 43 ) ಎಂದು ಗುರುತಿಸಲಾಗಿದೆ.

ಮಂಗಳೂರು ಹೊರವಲಯದ ಬಜಪೆಯ ಡೈಮಂಡ್ ಹೋಂನ ತನ್ನ ಮನೆಯಲ್ಲಿದ್ದ ಮುಮ್ತಾಝ್ ಊಟ ಮಾಡಿ ಮಲಗಿದ್ದವರು ಬೆಳಿಗ್ಗೆ ನಾಪತ್ತೆಯಾಗಿದ್ದಾರೆ.

ಮನೆಯವರು ಎಲ್ಲಾ ಕಡೆ ಹುಡುಕಾಡಿ ವಿಚಾರಿಸಿದರೂ ಕೂಡಾ ಮುಮ್ತಾಝ್ ಪತ್ತೆಯಾಗಿಲ್ಲ . ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!