Wednesday, June 24, 2026
Homeಕರಾವಳಿಬಂಟ್ವಾಳ: ನಿರ್ಮಾಣ ಹಂತದ ಮನೆಗೆ ನುಗ್ಗಿ ಮುಸ್ಲಿಂ ಮಹಿಳೆ ಮೇಲೆ ತಂಡದಿಂದ ಹಲ್ಲೆ !

ಬಂಟ್ವಾಳ: ನಿರ್ಮಾಣ ಹಂತದ ಮನೆಗೆ ನುಗ್ಗಿ ಮುಸ್ಲಿಂ ಮಹಿಳೆ ಮೇಲೆ ತಂಡದಿಂದ ಹಲ್ಲೆ !

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಮನೆಯೊಳಗೇ ನುಗ್ಗಿ ಮುಸ್ಲಿಂ ಮಹಿಳೆ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ.

ನಿರ್ಮಾಣ ಹಂತದ ಹೊಸ ಮನೆಯ ಮಹಿಳೆ ಒಳಗಿದ್ದರು. ಹಿಂಬಾಗಿಲ ಮೂಲಕ ನುಗ್ಗಿದ ಇನ್ನೊಬ್ಬ ಮಹಿಳೆ ಮತ್ತು ಕೆಲವು ಯುವಕರು ಸೇರಿ ಹಲ್ಲೆ ಮಾಡಿದ್ದಾರೆ. ‌ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿ ಪೈಪ್ ಮತ್ತು ಸೋಂಟೆಯಲ್ಲಿ ಹಲ್ಲೆ ನಡೆಸಿದ್ದಾರೆ.‌

ಹಲ್ಲೆ ನಡೆಸಿದ ಮಹಿಳೆ ಮತ್ತು ಯುವಕರು ಇವರ ಸಂಬಂಧಿಕರೇ ಎನ್ನಲಾಗುತ್ತಿದೆ, ಎಲ್ಲಿ ಘಟನೆ ನಡೆದಿದೆ ಎಂಬ ಬಗ್ಗೆ ಬಂಟ್ವಾಳ ಪೊಲೀರು ಬಳಿ ಇನ್ನೂ ಖಚಿತ ಮಾಡಿಸಲಿಲ್ಲ. ಹಲ್ಲೆಯ ವೀಡಿಯೊ ವೈರಲ್ ಆಗ್ತಿದ್ದಂತೆಯೇ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ, ತನಿಖೆ ನಡೆಸಲು ಮುಂದಾಗಿದ್ದಾರೆ.

- Advertisement -

Latest News

error: Content is protected !!