Thursday, June 4, 2026
Homeತಾಜಾ ಸುದ್ದಿಅರೇಬಿಕ್ ಶಾಲೆಗಳಲ್ಲಿ ಮಕ್ಕಳ ಡ್ರಾಪ್ ಔಟ್ ಸರಿಪಡಿಸಲು ವರದಿ ತರಿಸಿ ಕ್ರಮ; ಮಡಿಕೇರಿಯಲ್ಲಿ ಶಿಕ್ಷಣ ಸಚಿವ...

ಅರೇಬಿಕ್ ಶಾಲೆಗಳಲ್ಲಿ ಮಕ್ಕಳ ಡ್ರಾಪ್ ಔಟ್ ಸರಿಪಡಿಸಲು ವರದಿ ತರಿಸಿ ಕ್ರಮ; ಮಡಿಕೇರಿಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ

- Advertisement -
- Advertisement -

ಮಡಿಕೇರಿ: ರಾಜ್ಯದಲ್ಲಿನ ಅರೇಬಿಕ್ ಶಾಲೆಗಳಲ್ಲಿ ಮಕ್ಕಳ ಡಾಪ್ ಔಟ್ ಸರಿಪಡಿಸಲು ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಇಂದು ರಾಜ್ಯದಲ್ಲಿನ ಅರೇಬಿಕ್ ಶಾಲೆಗಳ ಸರ್ವೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 106 ಅರೇಬಿಕ್‌ ಶಾಲೆಗಳು ಅಸ್ತಿತ್ವದಲ್ಲಿದ್ದು, ಇದರಲ್ಲಿ 86 ಅನುದಾನ ರಹಿತ ಶಾಲೆಗಳೂ ಸೇರಿವೆ ಎಂದು ಹೇಳಿದ್ದಾರೆ.

ಈ ಶಾಲೆಗಳು ಶಿಕ್ಷಣ‌ ಇಲಾಖೆಯ ಸಿಲಬಸ್ ಪ್ರಕಾರ ನಡೆಯುತ್ತಿಲ್ಲ, ವಿಜ್ಞಾನ, ಭಾಷಾ ಜ್ಞಾನ ಶಿಕ್ಷಣ‌ ನೀಡಲಾಗುತ್ತಿಲ್ಲ ಎಂದು ಹೇಳಿರುವ ಬಿ.ಸಿ. ನಾಗೇಶ್, ಈ ಶಾಲೆಗಳಲ್ಲಿ ಡ್ರಾಪ್ ಔಟ್ ಆಗುತ್ತಿರುವ ಮಕ್ಕಳ‌ ಸಂಖ್ಯೆ ಅತಿಯಾಗಿದೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!