Sunday, May 19, 2024
Homeಕರಾವಳಿ2023ರ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್; ದಕ್ಷಿಣಕನ್ನಡ ಜಿಲ್ಲೆಯಿಂದ ಯಾರ್ಯಾರಿಗೆ...

2023ರ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್; ದಕ್ಷಿಣಕನ್ನಡ ಜಿಲ್ಲೆಯಿಂದ ಯಾರ್ಯಾರಿಗೆ ಸಿಗುತ್ತೆ ಟಕೆಟ್?

spot_img
- Advertisement -
- Advertisement -

ವದೆಹಲಿ: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್ ಆಗಿದೆ.  ನಿನ್ನೆಯ ಸಭೆಯಲ್ಲಿ 125 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು  ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆಯ ಬಳಿಕ 80 ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಬಲ್ಲ ಮೂಲಗಳಿಂದ ನಮಗೆ ಮಾಹಿತಿ ದೊರೆತಿದೆ. ಈ ಮೊದಲ ಪಟ್ಟಿಯೇ ರಾಹುಲ್ ಗಾಂಧಿಯವರು ಬೆಳಗಾವಿಗೆ ಮಾರ್ಚ್ 20ರಂದು ಭೇಟಿಯ ಬಳಿಕ ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದೆ.

ಅದರಂತೆ ದಕ್ಷಿಣಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ ಎಂದು ಹೇಳಾಗುತ್ತಿದೆ. ಈ ಪ್ರಕಾರ ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ಮಂಗಳೂರು : ಯು.ಟಿ. ಖಾದರ್‌

ಮೂಡಬಿದರೆ : ಮಿಥುನ್ ರೈ

ಬೆಳ್ತಂಗಡಿ : ವಸಂತ ಬಂಗೇರ

ಬಂಟ್ವಾಳ : ರಮಾನಾಥರೈ

ಪುತ್ತೂರು : ಶಕುಂತಲಾಶೆಟ್ಟಿ

ಸದ್ಯ ಇದು ಅಂತಿಮ ಪಟ್ಟಿ ಅಂತಾ ಹೇಳಲಾಗುತ್ತಿದ್ದು, ಪಟ್ಟಿ ಅಧಿಕೃತವಾಗಿ ರಿಲೀಸ್ ಆದ ಮೇಲೆ ನಿಜಾಂಶ ಗೊತ್ತಾಗಲಿದೆ.

- Advertisement -
spot_img

Latest News

error: Content is protected !!