Friday, June 26, 2026
Homeಕರಾವಳಿಸುಳ್ಯ; ಹೊಳೆ ದಾಟುವಾಗ ಆಯತಪ್ಪಿ ಬಿದ್ದು ವ್ಯಕ್ತಿ ನೀರು ಪಾಲು

ಸುಳ್ಯ; ಹೊಳೆ ದಾಟುವಾಗ ಆಯತಪ್ಪಿ ಬಿದ್ದು ವ್ಯಕ್ತಿ ನೀರು ಪಾಲು

- Advertisement -
- Advertisement -

ಸುಳ್ಯ; ಹೊಳೆ ದಾಟುವಾಗ ಆಯತಪ್ಪಿ ಬಿದ್ದು ವ್ಯಕ್ತಿ ನೀರು ಪಾಲಾಗಿರುವ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕದಲ್ಲಿ ನಡೆದಿದೆ.

ನೀರು ಪಾಲಾಗಿರುವ ವ್ಯಕ್ತಿ ಕೇರಳ ಮೂಲದವರು ಎನ್ನಲಾಗಿದ್ದು, ತೋಟದಲ್ಲಿ ‌ಕೂಲಿ ಕೆಲಸ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!