Friday, May 10, 2024
Homeತಾಜಾ ಸುದ್ದಿಕೋವಿಡ್ ಪಾಸಿಟಿವ್ ಆಗಿರುವ ಸ್ಮೃತಿ ಇರಾನಿಗೆ ಪತಿ ಕಳಿಹಿಸುತ್ತಿದ್ದ ಆ ಉಡುಗೊರೆಯೇನು? ಸ್ಮೃತಿ ಕೊರೋನಾ ಗೆಲ್ಲಲು...

ಕೋವಿಡ್ ಪಾಸಿಟಿವ್ ಆಗಿರುವ ಸ್ಮೃತಿ ಇರಾನಿಗೆ ಪತಿ ಕಳಿಹಿಸುತ್ತಿದ್ದ ಆ ಉಡುಗೊರೆಯೇನು? ಸ್ಮೃತಿ ಕೊರೋನಾ ಗೆಲ್ಲಲು ಜುಬಿನ್ ಇರಾನಿ ಗಿಫ್ಟ್!…

spot_img
- Advertisement -
- Advertisement -

ಮುಂಬೈ: ಸಚಿವೆ ಸ್ಮೃತಿ ಇರಾನಿ ಕೋವಿಡ್ ಪಾಸಿಟಿವ್ ಕ್ವಾರಂಟೈನ್‌ ಎದುರಿಸುತ್ತಿದ್ದಾರೆ. ಅವರು ಈ ಕುರಿತು ಕಳೆದ ವಾರ ಸ್ಪಷ್ಟನೆ ನೀಡಿದ್ದರು. ಈ ಕಾರಣದಿಂದ ತಮ್ಮ‌ಕುಟುಂಬದಿಂದ ದೂರವಿರುವ ಇವರಿಗೆ ಒಂಟಿತನ ಕಾಡದಂತೆ ಪತಿ ಕಾಳಜಿ ವಹಿಸಿದ್ದಾರೆ.ಇವರಿಗೆ ಪತಿ ಜುಬಿನ್ ಇರಾನಿ ಪ್ರತಿ ದಿನ ಹೂವು ಕಳುಹಿಸಿಕೊಡುತ್ತಿದ್ದಾರೆ

ಈ ಕುರಿತು ಸ್ಮೃತಿ ಇರಾನಿ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆಡಿದ್ದಾರೆ ಪತಿ ಕಳುಹಿಸಿದ ಹೂವುಗಳ ಸುಂದರ ಚಿತ್ರವನ್ನು ಸ್ಮೃತಿ ಪೋಸ್ಟ್ ಮಾಡಿದ್ದಾರೆ. ಧನ್ಯವಾದ ಅರ್ಪಿಸಿರುವ ಸಚಿವೆ ಜೊತೆಗೆ ಹಾಡಿನ ಸಾಲನ್ನೂ ಸೇರಿಸಿದ್ದಾರೆ.

- Advertisement -
spot_img

Latest News

error: Content is protected !!