Thursday, June 4, 2026
Homeತಾಜಾ ಸುದ್ದಿಜೈಲುಸೇರಿದ್ದ ಬಿಗ್ ಬಾಸ್ ಖ್ಯಾತಿಯ ಆಡಮ್ ಪಾಷಾ ಆಸ್ಪತ್ರೆಗೆ ದಾಖಲು-

ಜೈಲುಸೇರಿದ್ದ ಬಿಗ್ ಬಾಸ್ ಖ್ಯಾತಿಯ ಆಡಮ್ ಪಾಷಾ ಆಸ್ಪತ್ರೆಗೆ ದಾಖಲು-

- Advertisement -
- Advertisement -

ಬೆಂಗಳೂರು: ಇತ್ತೀಚಿನ ದಿನದಲ್ಲಿ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಭಾರೀ ಸುದ್ದಿ ಮಾಡಿತ್ತು ಹಲವು ಪ್ರಸಿದ್ಧ ನಟ ನಟಿಯರು ಸೇರಿ ಹಲವಾರು ಜೈಲುಪಾಲಾಗಿದ್ದರು.ಈ ಪೈಕಿ ಬಿಗ್ ಬಾಸ್ ಖ್ಯಾತಿಯ ಆಡಮ್ ಪಾಷಾ ಕೂಡಾ ಒಬ್ಬರು. ಸಧ್ಯ ಆಡಮ್ ಪಾಷಾ ನನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಜಯನಗರದ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಡಮ್ ಪಾಷಾಗೆ ಜಾಂಡೀಸ್ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಎಂದು ಮೂಲಗಳು ತಿಳಿಸಿವೆ. ಕಳೆದ ವಾರದಿಂದ ಜೈಲು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಷಾರನ್ನು ವೈದ್ಯರ ಸೂಚನೆ ಮೇರೆಗೆ ಜಯನಗರದ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!