Tuesday, April 23, 2024
Homeಪ್ರಮುಖ-ಸುದ್ದಿಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಪ್ರಿಯಾಂಕ ಗಾಂಧಿ ಮಾಡಿದ ಕೆಲಸ ನೋಡಿ..

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಪ್ರಿಯಾಂಕ ಗಾಂಧಿ ಮಾಡಿದ ಕೆಲಸ ನೋಡಿ..

spot_img
- Advertisement -
- Advertisement -

ನವದೆಹಲಿ : ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಸಹ ಸರ್ಕಾರೀ ಬಂಗಲೆಯಲ್ಲಿ ಸುದೀರ್ಘಾವಧಿಯಿಂದ ವಾಸವಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದೀಗ ಸರ್ಕಾರದ ಆದೇಶದಂತೆ ಆ ಮನೆಯಿಂದ ಆಚೆ ಬರಬೇಕಿದೆ.

ಇದೇ ವೇಳೆ, 35 ಲೋಧಿ ಸ್ಟೇಟ್‌ ಬಂಗಲೆಯನ್ನು ತಾವು ಖಾಲಿ ಮಾಡಿಕೊಂಡು ಹೋದ ಬಳಿಕ ಅಲ್ಲಿ ಬಂದು ನೆಲೆಸಲಿರುವ ಬಿಜೆಪಿ ನಾಯಕ ಅನಿಲ್ ಬಲುನಿರನ್ನು ಪ್ರಿಯಾಂಕಾ ಚಹಾ ಕುಡಿಯಲು ಆಹ್ವಾನಿಸಿದ್ದಾರೆ.

1997ರಿಂದಲೂ ಈ ಬಂಗಲೆಯಲ್ಲಿ ವಾಸ ಮಾಡುತ್ತಿರುವ ಪ್ರಿಯಾಂಕಾಗೆ ಇದ್ದ ಎಸ್‌ಪಿಜಿ ಭದ್ರತೆಯನ್ನೂ ಸಹ ಇದೇ ವೇಳೆ ಹಿಂತೆಗೆದುಕೊಳ್ಳಲಾಗಿದೆ. ಆಕೆಗೆ ನೀಡಲಾಗಿದ್ದ ಈ ಬಂಗಲೆಯನ್ನು ಜುಲೈ 1ರಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದುಕೊಳ್ಳಲಾಗಿದ್ದು, ಆಗಸ್ಟ್ 1ರ ಒಳಗೆ ಖಾಲಿ ಮಾಡಿಕೊಂಡು ಹೋಗಲು ಸೂಚಿಸಲಾಗಿದೆ.

- Advertisement -
spot_img

Latest News

error: Content is protected !!