Tuesday, May 7, 2024
Homeತಾಜಾ ಸುದ್ದಿಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದ ಸ್ವಯಂಸೇವಕ 9 ದಿನಗಳ ಬಳಿಕ ಸಾವು- ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ...

ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದ ಸ್ವಯಂಸೇವಕ 9 ದಿನಗಳ ಬಳಿಕ ಸಾವು- ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ!..

spot_img
- Advertisement -
- Advertisement -

ಭೋಪಾಲ್: ಮೂರನೇ ಹಂತದ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ್ದ ಭೋಪಾಲ್‌ನ ಸ್ವಯಂಸೇವಕರೊಬ್ಬರು 9 ದಿನಗಳ ಬಳಿಕ ಮೃತಪಟ್ಟಿರುವುದು ಬೆಳೆಕಿಗೆ ಬಂದಿದೆ.ಈ ಸಾವು ಭಾರಿ ಚರ್ಚೆಗೆ ಕಾರಣವಾಗಿದೆ.

ಸ್ವಯಂ ಸೇವಕ, 42 ವರ್ಷದ ದಿನಗೂಲಿ ನೌಕರ ದೀಪಕ್ ಮರಾವಿ, ಡಿಸೆಂಬರ್ 21ರಂದು ಮೃತಪಟ್ಟಿದ್ದು ಈ ಬಗ್ಗೆ ಅವರ ಮಗ ಮೆಡಿಕಲ್ ಸೆಂಟರ್‌ಗೆ ಮಾಹಿತಿ ದೊರಕಿದೆ ಪ್ರಾಥಮಿಕ ತನಿಖೆಯಲ್ಲಿ ವೈದ್ಯರು ದೀಪಕ್ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಿದ್ದಾರೆ. ಪ್ರಕರಣದ ಹೆಚ್ಚಿನ ಮಾಹಿತಿ ಮರಣೊತ್ತರ ಪರೀಕ್ಷೆ ನಂತರ ದೊರೆಯಲಿದೆ.

- Advertisement -
spot_img

Latest News

error: Content is protected !!