Wednesday, May 15, 2024
Homeತಾಜಾ ಸುದ್ದಿತಾತನಾಗುವ ವಯಸ್ಸಿನಲ್ಲಿ ತಂದೆಯಾಗ್ತಿದ್ದಾರೆ ರಷ್ಯಾ ಅಧ್ಯಕ್ಷ: 70ನೇ ವಯಸ್ಸಿನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ವ್ಲಾಡಿಮಿರ್​ ಪುಟಿನ್

ತಾತನಾಗುವ ವಯಸ್ಸಿನಲ್ಲಿ ತಂದೆಯಾಗ್ತಿದ್ದಾರೆ ರಷ್ಯಾ ಅಧ್ಯಕ್ಷ: 70ನೇ ವಯಸ್ಸಿನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ವ್ಲಾಡಿಮಿರ್​ ಪುಟಿನ್

spot_img
- Advertisement -
- Advertisement -

ನ್ಯೂಸ್ ಡೆಸ್ಕ್ : ಮೊಮ್ಮಕ್ಕಳ ಜೊತೆ ಕಾಲ ಕಳೆಯುವ ವಯಸ್ಸಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ತಂದೆಯಾಗುವ ಸಂಭ್ರಮದಲ್ಲಿದ್ದಾರೆ. ಪುಟಿನ್ ಪ್ರೇಯಸಿ ಜಿಮ್ನಾಸ್ಟಿಕ್​​ ಅಲಿನಾ ಕಬೀವಾ ಇದೀಗ ಗರ್ಭಿಣಿಯಾಗಿದ್ದಾರೆ.

69 ವರ್ಷದ ಪುಟಿನ್​ ಈ ವರ್ಷ ಅಕ್ಟೋಬರ್​ನಲ್ಲಿ 70ನೇ ಜನ್ಮದಿನವನ್ನು ಆಚರಿಸಲಿದ್ದಾರೆ. ಈ ನಡುವೆ ಅವರ ಪ್ರೇಯಸಿ ಮೂರನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇಬ್ಬರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. 

- Advertisement -
spot_img

Latest News

error: Content is protected !!