Sunday, June 7, 2026
Homeತಾಜಾ ಸುದ್ದಿಗ್ರಾಮ‌ ಲೆಕ್ಕಿಗರ ಹುದ್ದೆಗೆ ಮರು ನಾಮಕರಣ: ಹೊಸ ಹೆಸರು ಏನು ಗೊತ್ತಾ?

ಗ್ರಾಮ‌ ಲೆಕ್ಕಿಗರ ಹುದ್ದೆಗೆ ಮರು ನಾಮಕರಣ: ಹೊಸ ಹೆಸರು ಏನು ಗೊತ್ತಾ?

- Advertisement -
- Advertisement -

ಬೆಂಗಳೂರು: ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಲೆಕ್ಕಿಗರ ಹುದ್ದೆಗೆ ಮರು ನಾಮಕರಣ ಮಾಡಲಾಗಿದೆ. ‌

ಗ್ರಾಮ ಲೆಕ್ಕಿಗರ ಹುದ್ದೆಗೆ ಗ್ರಾಮ‌ ಆಡಳಿತ ಅಧಿಕಾರಿ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಹುದ್ದೆಗೆ
ಮರು ನಾಮಕರಣ ಮಾಡಿ ಕಂದಾಯ ಇಲಾಖೆಯಿಂದ ಆದೇಶ ಹೊರಬಿದ್ದಿದೆ.

ಕಂದಾಯ ಸಚಿವ ಆರ್.‌ ಅಶೋಕ್ ಸೂಚನೆ ಮೇರೆಗೆ ಹುದ್ದೆಗೆ ಮರು ನಾಮಕರಣ ಮಾಡಲಾಗಿದೆ.

ಆದರೆ ಹುದ್ದೆಯ ನೇಮಕಾತಿ, ಕರ್ತವ್ಯ ವಿಧಾನ, ಜವಾಬ್ದಾರಿ ಮತ್ತು ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

- Advertisement -

Latest News

error: Content is protected !!