Saturday, June 13, 2026
Homeಕರಾವಳಿಮಂಗಳೂರು: ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ದೈವ ಸಾನಿಧ್ಯ ಪತ್ತೆ ಹಿನ್ನೆಲೆ: ಗುರುಪುರದ ಜಂಗಮ ಸಂಸ್ಥಾನ...

ಮಂಗಳೂರು: ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ದೈವ ಸಾನಿಧ್ಯ ಪತ್ತೆ ಹಿನ್ನೆಲೆ: ಗುರುಪುರದ ಜಂಗಮ ಸಂಸ್ಥಾನ ಮಠಕ್ಕೆ ವಿಶ್ವಹಿಂದೂ ಪರಿಷತ್ ನಿಯೋಗ ಭೇಟಿ

- Advertisement -
- Advertisement -

ಮಂಗಳೂರು: ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ದೈವ ಸಾನಿಧ್ಯ ಪತ್ತೆಯಾದ ಹಿನ್ನೆಲೆ ಗುರುಪುರದ ಜಂಗಮ ಸಂಸ್ಥಾನ ಮಠಕ್ಕೆ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ನೇತೃತ್ವದ ನಿಯೋಗ ಭೇಟಿ ನೀಡಿದೆ.
ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿಯನ್ನು ಭೇಟಿಯಾಗಿ, ಮಠದ ಐತಿಹಾಸಿಕ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ವಿಎಚ್ ಪಿ ಪ್ರಮುಖರು. ಗುರುಪುರ ಜಂಗಮ ಮಠ ವೀರಶೈವ ಲಿಂಗಾಯಿತರ ಮಠವಾಗಿದೆ.

- Advertisement -

Latest News

error: Content is protected !!