Friday, June 5, 2026
Homeತಾಜಾ ಸುದ್ದಿನಾಳೆಯಿಂದ ಕೋವಿಡ್‌-19 ವಿರುದ್ಧದ ಲಸಿಕೆ ಅಭಿಯಾನ-ಪ್ರಧಾನಿ ನರೇಂದ್ರ ಮೋದಿ ಯವರಿಂದ ಅಧಿಕೃತ ಚಾಲನೆ

ನಾಳೆಯಿಂದ ಕೋವಿಡ್‌-19 ವಿರುದ್ಧದ ಲಸಿಕೆ ಅಭಿಯಾನ-ಪ್ರಧಾನಿ ನರೇಂದ್ರ ಮೋದಿ ಯವರಿಂದ ಅಧಿಕೃತ ಚಾಲನೆ

- Advertisement -
- Advertisement -

ನವದೆಹಲಿ: ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಕೋವಿಡ್‌-19 ವಿರುದ್ಧದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.

ಇದು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವಾಗಲಿದ್ದು ದೇಶದ ವಿವಿಧೆಡೆ ಮೊದಲ ದಿನ ಲಸಿಕೆ ಪಡೆಯಲಿರುವ ಕೆಲ ಆರೋಗ್ಯ ಕಾರ್ಯಕರ್ತರ ಜೊತೆಗೆ ಮೋದಿ ಅವರು ವಿಡಿಯೊ ಲಿಂಕ್‌ ಮೂಲಕ ಸಂವಾದ ನಡೆಸುವ ಸಾಧ್ಯತೆ ಇದೆ ಎಂದು ಸಚಿವಾಲಯಮಾಹಿತಿ ಒದಗಿಸಿದೆ.

- Advertisement -

Latest News

error: Content is protected !!