Saturday, June 27, 2026
Homeಕರಾವಳಿಉಡುಪಿಮಣಿಪಾಲ ಕೆಎಂಸಿ ಸಂಸ್ಥೆಯ ಹೊರರೋಗಿ ವಿಭಾಗಕ್ಕೆ ಏ.15,16,17 ರಂದು ರಜೆ

ಮಣಿಪಾಲ ಕೆಎಂಸಿ ಸಂಸ್ಥೆಯ ಹೊರರೋಗಿ ವಿಭಾಗಕ್ಕೆ ಏ.15,16,17 ರಂದು ರಜೆ

- Advertisement -
- Advertisement -

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿನ ಹೊರರೋಗಿ ವಿಭಾಗಕ್ಕೆ ಎ. 15ರಿಂದ ಎ. 17ರ ತನಕ ಗುಡ್ ಫ್ರೈಡೇ, 3ನೇ ಶನಿವಾರ ಮತ್ತು ರವಿವಾರದ ಪ್ರಯುಕ್ತ ರಜೆ ಇರುತ್ತದೆ.

ಈ ಸಂದರ್ಭ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಕೀಯ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!