Wednesday, July 15, 2026
Homeಉತ್ತರ ಕನ್ನಡಮಧುರಾ ಪಿಸು ಮಾತಿಗೆ ಹಾಡಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಯ ಭರ್ಜರಿ ಡ್ಯಾನ್ಸ್

ಮಧುರಾ ಪಿಸು ಮಾತಿಗೆ ಹಾಡಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಯ ಭರ್ಜರಿ ಡ್ಯಾನ್ಸ್

- Advertisement -
- Advertisement -

ಉತ್ತರ ಕನ್ನಡ:  ಮಧುರಾ ಪಿಸು ಮಾತಿಗೆ ಎಂಬ ಕನ್ನಡ ಹಾಡಿಗೆ ಉತ್ತರಕನ್ನಡ ಜಿಲ್ಲಾಧಿಕಾರಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು,   ಡ್ಯಾನ್ಸ್ ವಿಡಿಯೋ ಸಕತ್ ವೈರಲ್ ಆಗಿದೆ.

ದಾಂಡೇಲಿಯಲ್ಲಿ ನಡೆದ ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಮಧುರಾ ಪಿಸು ಮಾತಿಗೆ ಹಾಡಿಗೆ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಹಾಡಿಗೆ, ಡ್ಯಾನ್ಸ್‌ ಗೆ ಕಾರ್ಯಕ್ರಮದಲ್ಲಿದ್ದ ಜನ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಡಿಸಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

- Advertisement -

Latest News

error: Content is protected !!