Tuesday, September 10, 2024
Homeಮನರಂಜನೆಐರಾವತ ನಟಿಯ ಹಸಿಬಿಸಿ ಬಾತ್: ಊರ್ವಶಿ ರೌಟೇಲಾ ವಿಡಿಯೋ ಫುಲ್ ವೈರಲ್

ಐರಾವತ ನಟಿಯ ಹಸಿಬಿಸಿ ಬಾತ್: ಊರ್ವಶಿ ರೌಟೇಲಾ ವಿಡಿಯೋ ಫುಲ್ ವೈರಲ್

spot_img
- Advertisement -
- Advertisement -

ಬೋಲ್ಡ್​ ಬ್ಯೂಟಿ ಊರ್ವಶಿ ರೌಟೇಲಾ ಸೋಷಿಯಲ್ ಮೀಡಿಯಾ ಮೂಲಕ ಸದಾ ಪಡ್ಡೆ ಹುಡುಗರನ್ನು ಸೆಳೆಯುತ್ತಿರುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಹಾಸಿಗೆ ಮೇಲೆ ಮಲಗಿರುವ ಫೋಟೋ ಶೇರ್ ಮಾಡಿಕೊಂಡಿದ್ದ, ಇದೀಗ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಐರಾವತ ನಟಿ ಅಭಿನಯಿಸಿರುವ ಆಲ್ಬಂ ಒಂದರ ವಿಡಿಯೋ ಇದಾಗಿದ್ದು, ಈ ವಿಡಿಯೋದಲ್ಲಿ ನಟಿ ತುಸು ಹೆಚ್ಚೇ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಈ ಮ್ಯೂಸಿಕ್ ಆಲ್ಬಂ 600 ಮಿಲಿಯನ್ ವೀವ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ.

ಇದೇ ಖುಷಿಯನ್ನು ಹಂಚಿಕೊಂಡಿರುವ ಊರ್ವಶಿ, ಹುವಾ ಹೈ ಆಜ್​ ಪೆಹಲಿ ಬಾರ್ ಗೀತೆಯು 600 ಮಿಲಿಯನ್ ವೀಕ್ಷಣೆ ಕಂಡಿದೆ. ಎಲ್ಲಾ ವೀಕ್ಷಕರಿಗೂ ಕೇಳುಗರಿಗೂ ಧನ್ಯವಾದ ಎಂದು ವಿಡಿಯೋ ಮೂಲಕ ಪೋಸ್ಟ್ ಹಾಕಿದ್ದಾರೆ.

ಸನಮ್ ರೇ ಮ್ಯೂಸಿಕ್ ಟೀಮ್ ಹೊರ ತಂದಿರುವ ಈ ಗೀತೆಯಲ್ಲಿ ಊರ್ವಶಿ ರೌಟೇಲಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹೈಕ್ಳ ನಿದ್ದೆಗೆಡಿಸಿದ್ದರು. ಅದರಲ್ಲೂ ಈ ಆಲ್ಬಂನ ಸ್ನಾನದ ಸೀನ್​ಗಳು ಭಾರೀ ವೈರಲ್ ಆಗಿತ್ತು. ಇದೀಗ ಇದೇ ವಿಡಿಯೋ ನಟಿಯ ವೃತ್ತಿ ಜೀವನದಲ್ಲಿ ಮೈಲ್ ಸ್ಟೋನ್​ವೊಂದನ್ನು ಸೃಷ್ಟಿಸಿರುವ ಖುಷಿ ಹಂಚಿಕೊಂಡಿದ್ದಾರೆ ಊರ್ವಶಿ.

https://www.instagram.com/p/B_ZEoNDAIVz/

- Advertisement -
spot_img

Latest News

error: Content is protected !!