Monday, June 24, 2024
Homeತಾಜಾ ಸುದ್ದಿಹಿಮಾಚಲ ಪ್ರದೇಶದಲ್ಲಿ ಭೂಕಂಪನ : ರಿಕ್ಟರ್‌ ಮಾಪಕದಲ್ಲಿ 4.0 ದಾಖಲು

ಹಿಮಾಚಲ ಪ್ರದೇಶದಲ್ಲಿ ಭೂಕಂಪನ : ರಿಕ್ಟರ್‌ ಮಾಪಕದಲ್ಲಿ 4.0 ದಾಖಲು

spot_img
- Advertisement -
- Advertisement -

ಹಿಮಾಚಲ ಪ್ರದೇಶದ ಚಂಬಾ ಬಳಿ ಭೂಮಿ ಕಂಪಿಸಿದ ಅನುಭವಾಗಿದ್ದು, : ರಿಕ್ಟರ್‌ ಮಾಪಕದಲ್ಲಿ 4.0 ದಾಖಲು ಆಗಿದೆ. ಇಂದು ಮಧ್ಯಾಹ್ನ 12: 17ರ ಸುಮಾರಿಗೆ ಭೂಮಿ ಕಂಪಿಸಿರುವ ಅನುವಾಗಿದೆ ಎನ್ನಲಾಗಿದ್ದು,. ಭೂಕಂಪದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಅಂತ ಪ್ರಾಥಮಿಕ ವರದಿಗಳು ತಿಳಿಸಿದ್ದು, ಚಂಬಾ ಸೇರಿದಂತೆ ಹಿಮಾಚಲ ಪ್ರದೇಶದ ಹೆಚ್ಚಿನ ಭಾಗಗಳು ಸೂಕ್ಷ್ಮ ಭೂಕಂಪನ ವಲಯದಲ್ಲಿ ಬರುತ್ತದೆ.

- Advertisement -
spot_img

Latest News

error: Content is protected !!