Saturday, June 6, 2026
Homeಕರಾವಳಿಉಪ್ಪಿನಂಗಡಿ‌ಯ‌ ವ್ಯಕ್ತಿ ಮಕ್ಕಾದಲ್ಲಿ‌ ನಿಧನ

ಉಪ್ಪಿನಂಗಡಿ‌ಯ‌ ವ್ಯಕ್ತಿ ಮಕ್ಕಾದಲ್ಲಿ‌ ನಿಧನ

- Advertisement -
- Advertisement -

ಉಪ್ಪಿನಂಗಡಿ; ಮಕ್ಕಾದಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿಯ ವ್ಯಕ್ತಿಯೋರ್ವರು ರಿಯಾದ್ ನಲ್ಲಿ‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ‌.

ಜಲೀಲ್ ಇಫ್ತಿಕಾರ್ (57) ಮೃತ ದುರ್ದೈವಿ. ಇವರು ಮಕ್ಕಾದ ಅಲ್ ನೂರ್ ಹಾಸ್ಪಿಟಲ್ ನಲ್ಲಿ ಮೃತಪಟ್ಟಿದ್ದಾರೆ‌.

ಹರಮ್ ನಲ್ಲಿ ಮೃತರ ಜನಾಝ ನಮಾಝ್ ನಿರ್ವಹಿಸಿ, ಹರಮ್ ಪರಿಸರದಲ್ಲಿರುವ ಜನ್ನತುಲ್ ಮಅಲ್ಲಾ ದಲ್ಲಿ ದಫನ ಮಾಡಲಾಗಿದೆ. ಈ ವೇಳೆ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಅನಿವಾಸಿ ಭಾರತೀಯರ ವಿವಿಧ ಸಂಘಟನೆಗಳು ಸಹಾಯ ಮಾಡಿದೆ. ಇದರ ಜೊತೆಗೆ ಅಂತ್ಯಸಂಸ್ಕಾರದಲ್ಲಿ ಉಪ್ಪಿನಂಗಡಿ ಪರಿಸರದ ಹಲವು ಅನಿವಾಸಿಗಳು ಭಾಗವಹಿಸಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!