- Advertisement -
- Advertisement -
ಕೋರೋಣ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಿಸಿರುವ ಈ ಪರಿಸ್ಥಿತಿಯಲ್ಲಿ ರಾಷ್ಟ್ರಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಓರ್ವ ಜನಸೇವಕ ಮತ್ತು ಆತನ ಪರಿವಾರ ಯಾವ ರೀತಿ ಜನರಿಗೆ ಸ್ಪಂದಿಸಬಹುದೆಂದು ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಪತ್ನಿ ಮೃದುಲಾ ಮತ್ತು ಮಗಳು ನೈಮಿಶಾ ಮನೆಲ್ಲಿಯೇ ಹೊಲಿಗೆ ಯಂತ್ರದ ಮೂಲಕ ಮಾಸ್ಕ್ ತಯಾರಿಸಿ ಇತರರಿಗೆ ಮಾದರಿಯಾಗಿದ್ದಾರೆ .
ಪ್ರಧಾನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಚಿತ್ರ ಪೋಸ್ಟ್ ಮಾಡಿ ದೇಶದ ಜನ ಸಂಕಷ್ಟದಲ್ಲಿ ಇರುವಾಗ ನಮ್ಮ ಕೈಯಲ್ಲಾದಷ್ಟು ಸಹಾಯ ಮಾಡಬೇಕು ಎಂದು ಜನತೆಯಲ್ಲಿ ವಿನಂತಿಸಿದ್ದಾರೆ ಮತ್ತು ಪತ್ನಿ ಮೃದುಲಾ ಮತ್ತು ಮಗಳು ನೈಮಿಶಾ ಕಾರ್ಯದ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ . ನಮಗೆ ಬಳಸಿ ಉಳಿದ ಮಾಸ್ಕ ಇತರರಿಗೆ ಉಚಿತವಾಗಿ ನೀಡುತ್ತೇವೆ ಎಂದು ಹೇಳಿಕೊಂಡಿದ್ದಾರೆ .
- Advertisement -