Thursday, May 2, 2024
Homeಕರಾವಳಿಉಡುಪಿಉಡುಪಿಯಲ್ಲಿ ಕಮಲದ ಹೇರ್ ಕಟ್ ಮೂಲಕ ಗಮನ ಸೆಳೆದ ಬಾಲಕ

ಉಡುಪಿಯಲ್ಲಿ ಕಮಲದ ಹೇರ್ ಕಟ್ ಮೂಲಕ ಗಮನ ಸೆಳೆದ ಬಾಲಕ

spot_img
- Advertisement -
- Advertisement -

ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ  ಭರ್ಜರಿ ಗೆಲುವು ಸಾಧಿಸಿದೆ. ಈ ಹಿನ್ನೆಲೆ ಕಾರ್ಯಕರ್ತರ ಸಂಭ್ರಮಾಚರಣೆ ವೇಳೆ ಬಾಲಕನೊಬ್ಬ ಗಮನ ಸೆಳೆದಿದ್ದಾನೆ.ತಲೆ ಹಿಂಭಾಗದಲ್ಲಿ ಕೂದಲನ್ನ ಕಮಲದಂತೆ ಕಟ್ಟಿಂಗ್ ಮಾಡಿಕೊಂಡ ಬಾಲಕ ಬಿಜೆಪಿಯ ಕಡೆಗಿನ ತನ್ನ ಒಲವನ್ನ ತೋರಿಸಿದ್ದಾನೆ.

ಬಾಲಕನ ಹೇರ್ ಸ್ಟೈಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -
spot_img

Latest News

error: Content is protected !!