Sunday, June 7, 2026
Homeಕರಾವಳಿಉಡುಪಿಉಡುಪಿ: ಟಯರ್ ಸ್ಫೋಟ; ಡಿವೈಡರ್ ಮೇಲೇರಿದ ಟ್ರಕ್!

ಉಡುಪಿ: ಟಯರ್ ಸ್ಫೋಟ; ಡಿವೈಡರ್ ಮೇಲೇರಿದ ಟ್ರಕ್!

- Advertisement -
- Advertisement -

ಕಟಪಾಡಿ: ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಬೃಹತ್ ಗಾತ್ರದ ಟ್ರಕ್ ಒಂದು ತಾಂತ್ರಿಕ ತೊಂದರೆಯಿಂದ ಡಿವೈಡರ್ ಮೇಲೇರಿದ ಘಟನೆ ಗುರುವಾರ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಬಳಿ ಬೆಳಿಗ್ಗೆ ನಡೆದಿದೆ.

ಟ್ರಕ್ ಟೈಯರ್ ಸ್ಪೋಟಗೊಂಡ ಹಿನ್ನಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಡಿವೈಡರ್ ಮೇಲೇರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.ಕಟಪಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!