Saturday, June 6, 2026
Homeತಾಜಾ ಸುದ್ದಿಪೋಲೀಸ್ರು ಬಂದ್ರು ಅಂತ ಇಸ್ಪೀಟ್ ಆಡುತ್ತಿದ್ದವರು ಮಾಡಿದ್ದೇನು ಗೊತ್ತಾ? ಇನ್ನೂ ಪತ್ತೆಯಾಗಿಲ್ಲ ಇಬ್ಬರು ಯುವಕರು!..

ಪೋಲೀಸ್ರು ಬಂದ್ರು ಅಂತ ಇಸ್ಪೀಟ್ ಆಡುತ್ತಿದ್ದವರು ಮಾಡಿದ್ದೇನು ಗೊತ್ತಾ? ಇನ್ನೂ ಪತ್ತೆಯಾಗಿಲ್ಲ ಇಬ್ಬರು ಯುವಕರು!..

- Advertisement -
- Advertisement -

ಬೆಳಗಾವಿ: ಕೆಲವೊಮ್ಮೆ ಹುಡುಗಾಟದ ವಿಷಯ ಬಹಳ ದೊಡ್ಡ ತೊಂದರೆ ತಂದು ಬಿಡುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಇಲ್ಲಿನ ರಾಮದುರ್ಗ ಹೊರ ವಲಯದ ಮಲಪ್ರಭಾ ನದಿ ದಡದಲ್ಲಿ ಇಸ್ಪೀಟ್ ಆಡುವಾಗ ಪೋಲೀಸ್ರು ಬಂದ್ರು ಅಂತಾ ನದಿಗೆ ಜಂಪ್ ಮಾಡಿದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.

ಸಂಜೆ ನದಿ ಮಲಪ್ರಭಾ ನದಿ ತಟದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಯಾರೋ ಪೋಲಿಸರು ಬಂದಿದ್ದಾರೆ ಅಂತ ಕೂಗಿದ್ದಾರೆ ಪರಿಣಾಮ ಆರು ಜನರು ನದಿಗೆ ಹಾರಿದ್ದಾರೆ ಈ ಆರು ಜನರಲ್ಲಿ ನಾಲ್ವರು ದಡ ಸೇರಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ ಇವರ ಹುಡುಕಾಟ ನಡೆಯುತ್ತಿದೆ.

- Advertisement -

Latest News

error: Content is protected !!