Friday, June 5, 2026
Homeಕರಾವಳಿಬೆಳ್ತಂಗಡಿ; ಅಂತರ್ ಜಿಲ್ಲಾ  ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ದೀಕ್ಷಿತಾಗೆ ಎರಡು ಚಿನ್ನದ ಪದಕ

ಬೆಳ್ತಂಗಡಿ; ಅಂತರ್ ಜಿಲ್ಲಾ  ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ದೀಕ್ಷಿತಾಗೆ ಎರಡು ಚಿನ್ನದ ಪದಕ

- Advertisement -
- Advertisement -

ಬೆಳ್ತಂಗಡಿ; ಆಗಸ್ಟ್‌  27 ರಂದು ಉಜಿರೆಯ ಜನಾರ್ದನ ದೇವಸ್ಥಾನದ  ಕೃಷ್ಣಾನುಗ್ರಹ ಸಭಾ ಭವನದ ಲ್ಲಿ ಶೊರಿನ್ – ಆರ್ ವೈ ಯು ಕರಾಟೆ ಅಸೋಸಿಯೇಷನ್ ನಡೆಸಿದ 27 ನೇ ಅಂತರ್ ಜಿಲ್ಲಾ  ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಬೆಳ್ತಂಗಡಿ YSK ಕರಾಟೆ ಗುರುಗಳಾದ ಅಶೋಕ್ ಆಚಾರ್ಯ ಇವರ ಶಿಷ್ಯೆ ದೀಕ್ಷಿತಾ .ಕೆ ಇವರು 10 ವರ್ಷದೊಳಗಿನ ವಿಭಾಗದ ಕಟಾದಲ್ಲಿ  ಪ್ರಥಮ‌ ಹಾಗೂ ಕುಮಿಟೆಯಲ್ಲಿ  ಪ್ರಥಮ ಸ್ಥಾನ ಪಡೆದಿದ್ದು 2 ಚಿನ್ನದ ಪದಕ ಪಡೆದಿರುತ್ತಾರೆ.

ಇವರು ಬೆಳ್ತಂಗಡಿ ಪೋಲಿಸ್  ಹೆಡ್ ಕಾನ್ಸ್ಟೆಬಲ್ ಕನಕರಾಜ್. ಆರ್ ಹಾಗೂ ಸುಮತಿ. ಕೆ ಇವರ ಪುತ್ರಿಯಾಗಿದ್ದು ಉಜಿರೆ   ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ CBSE ಆಂಗ್ಲ ಮಾದ್ಯಮ ಶಾಲೆಯ 4 ನೇ ತರಗತಿಯ B ವಿಭಾಗದ ವಿದ್ಯಾರ್ಥಿಯಾಗಿರುತ್ತಾರೆ.

- Advertisement -

Latest News

error: Content is protected !!