Sunday, May 19, 2024
Homeಕರಾವಳಿಮಂಗಳೂರಿನಲ್ಲಿ ಕೆಫೆಯಲ್ಲಿ ವಿದ್ಯಾರ್ಥಿನಿಯರ ಹೊಡೆದಾಟ

ಮಂಗಳೂರಿನಲ್ಲಿ ಕೆಫೆಯಲ್ಲಿ ವಿದ್ಯಾರ್ಥಿನಿಯರ ಹೊಡೆದಾಟ

spot_img
- Advertisement -
- Advertisement -

ಮಂಗಳೂರು: ಕೆಫೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.‌
ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಯೆನ್ ಕೆಫೆಯಲ್ಲಿ ಹೊಡೆದಾಟ ಸಂಭವಿಸಿದೆ.

ಕೆಫೆಯಲ್ಲಿ ಹುಡುಗರ ಜೊತೆ ವಿದ್ಯಾರ್ಥಿನಿ ಕುಳಿತಿದ್ದ ವೇಳೆ ಏಕಾಏಕಿ ಬಂದು ಮತ್ತೊಬ್ಬ ವಿದ್ಯಾರ್ಥಿನಿ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಮೂರನೇ ಯುವತಿಯಿಂದ ಕೂಡ ಗಲಾಟೆ ನಡೆದಿದೆ. ಹೊಡೆದಾಟ ಬಿಡಿಸಲು ಹೋದ ಯುವಕರು ಹೈರಾಣಾಗಿದ್ದು, ಮಂಗಳೂರು ಪೂರ್ವ ಪೊಲೀಸ್ ಠಾಣೆ ಪೊಲೀಸರಿಂದ ಮಾಹಿತಿ ಸಂಗ್ರಹ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರ ಹೊಡೆದಾಟದ ವೀಡಿಯೋ ವೈರಲ್ ಆಗಿದೆ.

- Advertisement -
spot_img

Latest News

error: Content is protected !!