Thursday, June 4, 2026
Homeಕರಾವಳಿಸುಬ್ರಮಣ್ಯದ ಗುಂಡ್ಯ ಕಾಡಿನಲ್ಲಿ ಸಿಕ್ಕಿ ಬಿದ್ದ ಅನ್ಯಕೋಮಿನ ಜೋಡಿ

ಸುಬ್ರಮಣ್ಯದ ಗುಂಡ್ಯ ಕಾಡಿನಲ್ಲಿ ಸಿಕ್ಕಿ ಬಿದ್ದ ಅನ್ಯಕೋಮಿನ ಜೋಡಿ

- Advertisement -
- Advertisement -

ಗುಂಡ್ಯ ಅನ್ಯ ಕೋಮಿನ ಜೋಡಿಯೊಂದು ಕಾಡಿನೊಳಗೆ ಏಕಾಂತದಲ್ಲಿದ್ದ ವೇಳೆ ಸ್ಥಳೀಯರಿಗೆ ಸಿಕ್ಕಿಬಿದ್ದ ಘಟನೆ ಗುಂಡ್ಯ ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅನ್ಯಕೋಮಿನ ಜೋಡಿ ಕಾಡಿನಲ್ಲಿ ಏಕಾಂತದಲ್ಲಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆಟೋ ಚಾಲಕನಾಗಿರುವ ಯುವಕ ಪುತ್ತೂರಿನವನು ಎನ್ನಲಾಗಿದ್ದು, ಯುವತಿ ವೇಣೂರಿನವಳು ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!