- Advertisement -
![]()
- Advertisement -
ಬೆಳ್ತಂಗಡಿ; ಇಲ್ಲಿನ ನೆರಿಯ ಗ್ರಾಮದ ಪುಣ್ಕೆದಡಿ ಹೊನ್ನಪ್ಪ ಗೌಡ ಮತ್ತು ಗಿರಿಜಾ ಇವರ ಮೊಮ್ಮಕ್ಕಳು, ನೆರಿಯ ಉಮೇಶ್ ಗೌಡ ಪಿ ಹೆಚ್- ಮತ್ತು ಗೀತಾ ದಂಪತಿಯ ಅವಳಿ ಮಕ್ಕಳಾದ.ಸ್ಪಂದನಾ ಹಾಗೂ ಸ್ಪರ್ಷಾ ಇಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (ವಾಣಿಜ್ಯ ವಿಭಾಗದಲ್ಲಿ ) 594 ಸಮಾನ (ಶೇಕಡಾ 99%)ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಅಂದ್ಹಾಗೆ SDM ಪಿಯು ಕಾಲೇಜು ಉಜಿರೆಯಲ್ಲಿ ವ್ಯಾಸಂಗ ಮಾಡಿದ್ದಾರೆ.
- Advertisement -


