Friday, May 17, 2024
Homeಕರಾವಳಿಧರ್ಮಸ್ಥಳ; ಡಿಕೆಶಿ ಪತ್ನಿ ಬಂದ ಹೆಲಿಕಾಪ್ಟರ್ ಚೆಕ್ ಮಾಡಲು ಬಂದ ಚುನಾವಣಾಧಿಕಾರಿ ಮತ್ತು ಹೆಲಿಕಾಪ್ಟರ್ ಸಿಬ್ಬಂದಿ...

ಧರ್ಮಸ್ಥಳ; ಡಿಕೆಶಿ ಪತ್ನಿ ಬಂದ ಹೆಲಿಕಾಪ್ಟರ್ ಚೆಕ್ ಮಾಡಲು ಬಂದ ಚುನಾವಣಾಧಿಕಾರಿ ಮತ್ತು ಹೆಲಿಕಾಪ್ಟರ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ

spot_img
- Advertisement -
- Advertisement -

 

ಧರ್ಮಸ್ಥಳದಲ್ಲಿ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಹಾಗೂ ಕುಟುಂಬ ಬಂದಿಳಿದ ಹೆಲಿಕಾಪ್ಟರ್ ಪರಿಶೀಲನೆಗೆ ಪೈಲಟ್ ತಡೆಯೊಡ್ಡಿದ್ದು, ಚುನಾವಣಾಧಿಕಾರಿ- ಪೈಲಟ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.ಡಿಕೆಶಿ ಪತ್ನಿ, ಮಗಳು, ಅಳಿಯ ಧರ್ಮಸ್ಥಳಕ್ಕೆ ಪ್ರತ್ಯೇಕ ಹೆಲಿಕಾಪ್ಟರ್ ನಲ್ಲಿ ಬಂದಿಳಿದಿದ್ದಾರೆ.

ಈ ವೇಳೆ ನೀತಿ ಸಂಹಿತೆ ಹಿನ್ನೆಲೆ ಹೆಲಿಕಾಪ್ಟರ್ ಪರಿಶೀಲನೆಗೆ ಚುನಾವಣಾಧಿಕಾರಿ ಮುಂದಾಗಿದ್ದು, ಇದಕ್ಕೆ ಪೈಲಟ್ ತಡೆಯೊಡ್ಡಿದ್ದಾರೆ. ಚುನಾವಣಾಧಿಕಾರಿ- ಪೈಲಟ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ನಂತರ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!