- Advertisement -
- Advertisement -
ಮಂಗಳೂರು: ಬಸ್ ನಲ್ಲಿ ಸರಿಯಾಗಿ ನಿಲ್ಲೋಕು ಜಾಗವಿಲ್ಲದೇ ವಿದ್ಯಾರ್ಥಿನಿಯರು ಬಸ್‌ನ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಹೋಗ್ತಿರುವ ಅಪಾಯಕಾರಿ ದೃಶ್ಯವೊಂದು ವೈರಲ್ ಆಗಿದೆ.
ತುಂಬಿ ತುಳುಕುವ ಖಾಸಗಿ ಬಸ್ ನಲ್ಲಿ ಬಸ್ ನಿರ್ವಾಹಕ ಹೀಗೆ ಪುಟ್ ಬೋರ್ಡಿನಲ್ಲಿ ವಿದ್ಯಾರ್ಥಿನಿಯರು ಹತ್ತಿಸಿದ್ದಾನೆ. ಬಸ್ಸಿನ ಕೊರತೆಯಿಂದ ವಿದ್ಯಾರ್ಥಿಗಳ ಪರದಾಟ ಒಂದೆಡೆಯಾದರೆ, ಜೀವದ ಜೊತೆ ನಿರ್ಲಕ್ಷ್ಯ ವಹಿಸುವುದು ಈ ವಿಡಿಯೋದಲ್ಲಿ ಕಂಡುಬರುತ್ತದೆ.
- Advertisement -