Saturday, June 6, 2026
Homeಕರಾವಳಿಕಾಸರಗೋಡು: ದಾಖಲೆ ಇಲ್ಲದೇ ಸ್ಕೂಟರ್‌ನಲ್ಲಿ ಸುಮಾರು 67 ಲಕ್ಷ ರೂ.ಹಣ ಸಾಗಾಟ: ಓರ್ವ ಅರೆಸ್ಟ್

ಕಾಸರಗೋಡು: ದಾಖಲೆ ಇಲ್ಲದೇ ಸ್ಕೂಟರ್‌ನಲ್ಲಿ ಸುಮಾರು 67 ಲಕ್ಷ ರೂ.ಹಣ ಸಾಗಾಟ: ಓರ್ವ ಅರೆಸ್ಟ್

- Advertisement -
- Advertisement -

ಕಾಸರಗೋಡು: ದಾಖಲೆ ಇಲ್ಲದೇ ಅಕ್ರಮವಾಗಿ ಸ್ಕೂಟರ್‌ನಲ್ಲಿ  ಸುಮಾರು 67 ಲಕ್ಷ ರೂ.ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಅರೆಸ್ಟ್‌ ಮಾಡಿದೆ.

ಪುಂಜಾವಿಯ ಹಾರಿಸ್ (39) ಬಂಧಿತ ವ್ಯಕ್ತಿ. ಕಲ್ಲೂರಾವಿಯಲ್ಲಿ ವಾಹನ ತಪಾಸಣೆ ವೇಳೆ ಹಣ ಸಾಗಿಸುತ್ತಿದ್ದದ್ದು ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!