Tuesday, May 14, 2024
Homeಕರಾವಳಿವೀಕೆಂಡ್ ನಲ್ಲಿ ಚಾರ್ಮಾಡಿ ಘಾಟ್ ಗೆ ಪ್ರವಾಸಿಗರ ದಂಡು: ಭಾರೀ ಟ್ರಾಫಿಕ್ ಜಾಮ್

ವೀಕೆಂಡ್ ನಲ್ಲಿ ಚಾರ್ಮಾಡಿ ಘಾಟ್ ಗೆ ಪ್ರವಾಸಿಗರ ದಂಡು: ಭಾರೀ ಟ್ರಾಫಿಕ್ ಜಾಮ್

spot_img
- Advertisement -
- Advertisement -

ಚಾರ್ಮಾಡಿ: ಪ್ರತಿ ಶನಿವಾರ ಮತ್ತು ಭಾನುವಾರ  ವೀಕೆಂಡ್ ಹಿನ್ನೆಲೆ ಚಾರ್ಮಾಡಿ ಘಾಟ್ ಗೆ   ಪ್ರವಾಸಿಗರ  ದಂಡೇ ಹರಿದು ಬರುತ್ತಿದೆ‌. ಚಾರ್ಮಾಡಿ ಘಾಟ್ ನ ಸೌಂದರ್ಯ ಸವಿಯಲು  ಬರುವ ಪ್ರವಾಸಿಗರು‌ ಅಡ್ಡಾದಿಡ್ಡಿ  ವಾಹನಗಳು ನಿಲ್ಲಿಸಿದ್ದರಿಂದ‌ ಉಳಿದ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದಾಗಿ ಪರದಾಡುವಂತಾಯಿತು.

ವೀಕೆಂಡ್ ನಲ್ಲಿ ಬರುವ ಪ್ರವಾಸಿಗರು ಸೆಲ್ಫಿ, ಡ್ಯಾನ್ಸ್ ಗಳಲ್ಲಿ ಮುಳುಗಿ ಹೋಗುವುದರಿಂದ ಉಳಿದ ವಾಹನ‌ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

- Advertisement -
spot_img

Latest News

error: Content is protected !!