Monday, June 8, 2026
Homeಕರಾವಳಿಮಂಗಳೂರುಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ ರುದ್ರಪಾರಾಯಣಕ್ಕೆ ಚಾಲನೆ

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ ರುದ್ರಪಾರಾಯಣಕ್ಕೆ ಚಾಲನೆ

- Advertisement -
- Advertisement -

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ  ದೀಪ ಪ್ರಜ್ವಲನೆ ಮಾಡಿದವರು ಶಾಂತರಾಮ್ ಶೆಟ್ಟಿ ಬೋಳಂತೂರ್, ಮೋಹನ್ ರಾವ್ ಬೊಮ್ಮನಕೊಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ಯುವ ಶಕ್ತಿ ಕಡೆಶಿವಾಲಯ, ಕೊಳಕೀರ ತುಡರ್ ಕೊಳಕೀರು ಇದರ  ಪದಾಧಿಕಾರಿಗಳು ,ಯಾಗ ಸಮಿತಿ  ಸದಸ್ಯರು, , ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!