Thursday, June 4, 2026
Homeಕರಾವಳಿನೆಲ್ಯಾಡಿಯಲ್ಲಿ ಟಿಪ್ಪರ್ ಪಲ್ಟಿ: ಇಬ್ಬರಿಗೆ ಗಾಯ

ನೆಲ್ಯಾಡಿಯಲ್ಲಿ ಟಿಪ್ಪರ್ ಪಲ್ಟಿ: ಇಬ್ಬರಿಗೆ ಗಾಯ

- Advertisement -
- Advertisement -

ಕಡಬ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿಯ ಐವತಡ್ಕ ಎಂಬಲ್ಲಿ ನಡೆದಿದೆ.

ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!