Tuesday, June 9, 2026
Homeಕರಾವಳಿಬಂಟ್ವಾಳದಲ್ಲಿ ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಪ್ರಕರಣ; ಗಾಯಗೊಂಡ ಇಬ್ಬರು ಸವಾರರಲ್ಲಿ ಓರ್ವ ಸಾವು,...

ಬಂಟ್ವಾಳದಲ್ಲಿ ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಪ್ರಕರಣ; ಗಾಯಗೊಂಡ ಇಬ್ಬರು ಸವಾರರಲ್ಲಿ ಓರ್ವ ಸಾವು, ಮೊತ್ತೊಬ್ಬ ಗಂಭೀರ!

- Advertisement -
- Advertisement -

ಬಂಟ್ವಾಳ:ತಲಪಾಡಿಯಲ್ಲಿ ನಿನ್ನೆ ನಡೆದ ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ಓರ್ವ ಸವಾರ ಇಂದು ಮೃತಪಟ್ಟಿದ್ದಾನೆ.

ಅಜೀಮ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟವರು. ಫರಂಗಿಪೇಟೆಯ ಅಮ್ಮೆಮಾರ್ ನಿವಾಸಿ ಹರ್ಷಾದ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್ ನ ತಲಪಾಡಿಯಲ್ಲಿ ನಿನ್ನೆ ದುರ್ಘಟನೆ ಸಂಭವಿಸಿತ್ತು.

ಘಟನೆಯ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!