- Advertisement -
- Advertisement -
ಬಂಟ್ವಾಳ: ಬಾಲಕಿಯನ್ನು ಪಾರ್ಕಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ ಅನ್ಯಕೋಮಿನ ಇಬ್ಬರು ಯುವಕರು ಸೇರಿ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಫೈಜಲ್, ಲಿಕೇಶ್ ಬಂಧಿತರು. ಇನ್ನೋರ್ವ ಆರೋಪಿ ಅಫೀಕ್ ಪರಾರಿಯಾಗಿದ್ದಾನೆ.ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ
- Advertisement -