Wednesday, June 26, 2024
Homeಅಪರಾಧಧಾರವಾಡ: ಪೊಲೀಸ್ ಜೀಪ್ ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ

ಧಾರವಾಡ: ಪೊಲೀಸ್ ಜೀಪ್ ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ

spot_img
- Advertisement -
- Advertisement -

ಧಾರವಾಡ: ಇಲ್ಲೊಬ್ಬ ಕಳ್ಳ ಪೊಲೀಸ್‌ರಾಣೆಯಲ್ಲಿ ನಿಲ್ಲಿಸಲಾಗಿದ್ದ ಜೀಪನ್ನೇ ಲಪಟಾಯಿಸಿ ಕಣ್ಣು ತಪ್ಪಿಸುವ ಸಮಯದಲ್ಲಿ ಜೀಪ್ ಸಮೇತ ಪೋಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಢಾರವಾಡದಲ್ಲಿ ನಡೆದಿದೆ.


ಕಳ್ಳತನ ಮಾಡಿರುವ ವ್ಯಕ್ತಿ ಅಣ್ಣಗೇರಿ ಪಟ್ಟಣದ ನಾಗಪ್ಪ ಹಡಪದ ಎಂದು ಹೇಳಲಾಗಿದೆ.
ನಿನ್ನೆ ಮುಂಜಾನೆ ೪ಗಂಟೆಗೆ ಅಣ್ಣಿಗೇರಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಬೊಲೆರೋ ವಾಹನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ನಾಗಪ್ಪ ಬ್ಯಾಡಗಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನ ಜೊತೆ ವಾಹನವು ಸಿಕ್ಕಿದ್ದು, ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!