Sunday, August 30, 2026
Homeಕರಾವಳಿಮುಲ್ಕಿ ಪೋಲಿಸ್ ಠಾಣೆಯಿಂದ ಕಳ್ಳ ಪರಾರಿ !

ಮುಲ್ಕಿ ಪೋಲಿಸ್ ಠಾಣೆಯಿಂದ ಕಳ್ಳ ಪರಾರಿ !

- Advertisement -
- Advertisement -

ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಕಳ್ಳನೊಬ್ಬ ಪರಾರಿಯಾದ ಘಟನೆ ನಡೆದಿದೆ. ಹಳೇ ಪೊಲೀಸ್ ಠಾಣೆಯ ಒಳಗಡೆ ಬಂಧಿಸಿ, ಸೆಲ್ ನಲ್ಲಿದ್ದ ಆರೋಪಿ ಏಕಾಏಕಿ ಠಾಣೆಯಿಂದ ಹೊರಬಂದು ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾನೆ.

ಈ ಸಂದರ್ಭ ಅಲ್ಲಿ ಇದ್ದವರು ಕಳ್ಳ, ಕಳ್ಳ ಎಂದು ಕಿರುಚ್ಚಿದ್ದಾರೆ. ಪರಾರಿಯಾದ ಆರೋಪಿ ಹಳೆ ಪೊಲೀಸ್ ಠಾಣೆಯ ರಸ್ತೆ ಎದುರಿನಲ್ಲಿ ಓಡಿ ಬಂದು ಪಂಚಮಹಲ್ ದೇವಸ್ಥಾನದ ಬಳಿಯ ತೋಡಿಗೆ ಹಾರಿ ಗಾಯಗೊಂಡಿದ್ದಾನೆ. ಬಳಿಕ ಹಿಂಬದಿಯ ತೋಟದೊಳಗೆ ನುಗ್ಗಿ ಕಾಣೆಯಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

- Advertisement -

Latest News

error: Content is protected !!